Sunday 12 October 2014

ಸುಡಲೀ ನಿನ್ನ ಮನವೂ ಒಲುಮೆಯ ಮಿಲನಕೆ (ಭಾವಾನುವಾದ)

ಹಿಂದಿ ಮೂಲ ಗೀತೆಯ ಧಾಟಿಯಲ್ಲೇ (tune) ಸಾಗುವ ಕನ್ನಡದ ಭಾವಾನುವಾದ. ಉತ್ತಮ ಪರ್ಯಾಯಗಳು ದೊರೆತರೆ ಕನ್ನಡ ಭಾವಾನುವಾದ ಮತ್ತೂ ಬದಲಾಗಬಹುದು.

ಚಿತ್ರ: ಅನಾಮಿಕಾ (1973)
ಸಾಹಿತ್ಯ: ಮಜರೂಹ್ ಸುಲ್ತಾನ್‌ಪುರಿ
ಸಂಗೀತ: ರಾಹುಲ್ ದೇವ್ ಬರ್ಮನ್
ಗಾಯಕ: ಕಿಶೋರ್ ಕುಮಾರ್ 
ಚಿತ್ರಿಕೆಯಲ್ಲಿ: ಸಂಜೀವ್ ಕುಮಾರ್, ಜಯಾ ಭಾದುರಿ

ಮೂಲಗೀತೆಯ ಇಳಿಕೊಂಡಿ (Download Link)

ಕನ್ನಡ ಭಾವಾನುವಾದ ಹಿಂದಿ ಮೂಲ

ಒದ್ದೆ ರೆಪ್ಪೆಗಳಲೇ ಮೇರೀ ಭೀಗೀ-ಭೀಗೀ ಸೀ
ಚೂರಾಗಿ ಉಳಿದಿಹ ಪಲಕೋಂ ಪೇ ರಹ್ ಗಯೇ
ಒಡೆದೆನ್ನ ಕನಸುಗಳಂತೆ ಜೈಸೇ ಮೇರೇ ಸಪನೇ ಬಿಖರ್ ಕೇ
ಸುಡಲೀ ನಿನ್ನ ಮನವೂ ಜಲೇ ಮನ್ ತೇರಾ ಭೀ
ಒಲುಮೆಯ ಮಿಲನಕೆ ಕಿಸೀ ಕೇ ಮಿಲನ ಕೋ
ಅನಾಮಿಕಾ ನೀನೂ ನರಳು ಅನಾಮಿಕಾ ತೂ ಭೀ ತರಸೇ
ಒದ್ದೆ ರೆಪ್ಪೆಗಳಲೇ… ಮೇರೀ ಭೀಗೀ-ಭೀಗೀ ಸೀ…

ಅರಿಯದೆ ನಿನ್ನ, ತುಝೇ ಬಿನ ಜಾನೇ,
ತಿಳಿಯದೆ ಮನವ ಬಿನ ಪಹಚಾನೇ
ಹೃದಯದೆ ಆರಾಧಿಸಿದೆ ಮೈಂನೇ ಹೃದಯ್ ಸೇ ಲಗಾಯಾ
ಅರಿಯದೆ ನಿನ್ನ, ತುಝೇ ಬಿನ ಜಾನೇ,
ತಿಳಿಯದೆ ಮನವ ಬಿನ ಪಹಚಾನೇ
ಹೃದಯದೆ ಆರಾಧಿಸಿದೆ ಮೈಂನೇ ಹೃದಯ ಸೇ ಲಗಾಯಾ
ನನ್ನಾ ಪ್ರೀತಿಯಾ ಪರ್ ಮೇರೇ ಪ್ಯಾರ್ ಕೇ
ಬದಲಿಗೆ ನೀನು ಬದಲೇ ಮೇಂ ತೂನೇ
ನನಗೆ ಈ ದಿನ ತೋರಿದೆ ಮುಝಕೋ ಯೇ ದಿನ್ ದಿಖಲಾಯಾ
ವಿರಹದ ಕಾಲ ಜೈಸೇ ಬಿರಹಾ ಕೀ 
ತಪಿಸಿದೆನೆಂತೋ ರುತ ಮೈಂನೇ ಕಾಟೀ
ಕಂಗೆಟ್ಟು ಕಣ್ಣಾಲಿ ತುಂಬೀ ತಡ಼ಪ ಕೇ ಆಹೇಂ ಭರ-ಭರ ಕೇ
ಸುಡಲೀ ನಿನ್ನ ಮನವೂ ಜಲೇ ಮನ್ ತೇರಾ ಭೀ...
ಒಲುಮೆಯ ಮಿಲನಕೆ ಕಿಸೀ ಕೇ ಮಿಲನ ಕೋ
ಅನಾಮಿಕಾ ನೀನೂ ನರಳು ಅನಾಮಿಕಾ ತೂ ಭೀ ತರಸೇ
ಒದ್ದೆ ರೆಪ್ಪೆಗಳಲೇ… ಮೇರೀ ಭೀಗೀ-ಭೀಗೀ ಸೀ…
ಬೆಂಕಿಯ ಸರಸ, ಆಗ್ ಸೇ ನಾತಾ,
ನಾರಿಯ ಪ್ರಣಯ ನಾರೀ ಸೇ ರಿಶ್ತಾ
ಏಕೆ ಮನ ಅರಿಯಲೇ ಇಲ್ಲ ಕಾಹೇ ಮನ್ ಸಮಝ ನ ಪಾಯಾ
ಬೆಂಕಿಯ ಸರಸ, ಆಗ್ ಸೇ ನಾತಾ,
ನಾರಿಯ ಪ್ರಣಯ ನಾರೀ ಸೇ ರಿಶ್ತಾ
ಏಕೆ ಮನ ಅರಿಯಲೇ ಇಲ್ಲ ಕಾಹೇ ಮನ ಸಮಝ ನ ಪಾಯಾ
ನನಗೇನು ಗರವೋ ಮುಝೇ ಕ್ಯಾ ಹುವಾ ಥಾ 
ವಂಚಕಿ ಮೇಲೆ ಏಕ್ ಬೇವಫಾ ಪೇ
ನನಗೀ ಪ್ರೇಮವೇಕಾಯ್ತೋ ಹಾಯ್ ಮುಝೇ ಕ್ಯೋಂ ಪ್ಯಾರ್ ಆಯಾ
ನಿನ್ನಾ ಸೋಗಿಗೆ ತೇರೀ ಬೇವಾಫಾಹೀ ಪೇ
ಎಡವಿ ನಾ ಬೀಳೇ ಹಂಸೇ ಜಗ ಸಾರಾ
ನಗುವರು ಜನರೆಲ್ಲೆಲ್ಲೂ ಗಲೀ-ಗಲೀ ಗುಜ಼ರೇ ಜಿಧರ್ ಸೇ
ಸುಡಲೀ ನಿನ್ನ ಮನವೂ ಜಲೇ ಮನ್ ತೇರಾ ಭೀ...
ಒಲುಮೆಯ ಮಿಲನಕೆ ಕಿಸೀ ಕೇ ಮಿಲನ ಕೋ
ಅನಾಮಿಕಾ ನೀನೂ ನರಳು ಅನಾಮಿಕಾ ತೂ ಭೀ ತರಸೇ
ಒದ್ದೆ ರೆಪ್ಪೆಗಳಲೇ… ಮೇರೀ ಭೀಗೀ-ಭೀಗೀ ಸೀ…
ಒದ್ದೆ ರೆಪ್ಪೆಗಳಲೇ ಮೇರೀ ಭೀಗೀ-ಭೀಗೀ ಸೀ
ಚೂರಾಗಿ ಉಳಿದಿಹ ಪಲಕೋಂ ಪೇ ರಹ್ ಗಯೇ
ಒಡೆದೆನ್ನ ಕನಸುಗಳಂತೆ ಜೈಸೇ ಮೇರೇ ಸಪನೇ ಬಿಖರ್ ಕೇ
ಸುಡಲೀ ನಿನ್ನ ಮನವೂ ಜಲೇ ಮನ್ ತೇರಾ ಭೀ
ಒಲುಮೆಯ ಮಿಲನಕೆ ಕಿಸೀ ಕೇ ಮಿಲನ ಕೋ
ಅನಾಮಿಕಾ ನೀನೂ ನರಳು ಅನಾಮಿಕಾ ತೂ ಭೀ ತರಸೇ
ಒದ್ದೆ ರೆಪ್ಪೆಗಳಲೇ… ಮೇರೀ ಭೀಗೀ-ಭೀಗೀ ಸೀ…

Saturday 20 September 2014

ತುಳುಕುತ ಬಳುಕುತಾ ಬಿಂಕದಲಿ, ನಾಳೆ ನಾ ಬರುವೆನು... ಸಾಯೋನಾರಾ (ಭಾವಾನುವಾದ)

ಹಿಂದಿಯ ಮೂಲ ಗೀತೆಯ ಧಾಟಿಯಲ್ಲೇ (tune) ಸಾಗುವ ಕನ್ನಡದ ಭಾವಾನುವಾದ. ಉತ್ತಮ ಪರ್ಯಾಯಗಳು ದೊರೆತರೆ ಕನ್ನಡ ಭಾವಾನುವಾದ ಮತ್ತೂ ಬದಲಾಗಬಹುದು.
ಸಾಯೋನಾರಾ ಗೀತೆಯಲ್ಲಿ, ಜಪಾನಿ ಸಾಂಪ್ರದಾಯಿಕ ಉಡುಗೆ
ಕಿಮೋನೋ ತೊಟ್ಟು ಕುಣಿದ ಆಶಾ ಪಾರೇಖ್

ಚಿತ್ರ: ಲವ್ ಇನ್ ಟೋಕಿಯೋ (1966)
ಸಾಹಿತ್ಯ: ಹಸ್ರತ್
ಸಂಗೀತ: ಶಂಕರ್ - ಜಯ್ ಕಿಶನ್ (ಅಲ್ಬರ್ಟ್ ಡಬ್ಲ್ಯು ಕೆಟೆಲ್ಬೆರ ಇನ್ ಎ ಪರ್ಷಿಯನ್ ಮಾರ್ಕೆಟ್ ಪ್ರೇರಿತ)
ಗಾಯಕಿ: ಲತಾ ಮಂಗೇಶ್ಕರ್
ಚಿತ್ರಿಕೆ: ಆಶಾ ಪಾರೇಖ್, ಜಯ್ ಮುಖರ್ಜಿ 

ಹಿಂದಿ ಪದಗಳನ್ನು ಮಾತ್ರ ಅನುವಾದಿಸಲಾಗಿದೆ.
ಜಪಾನಿ ಪದ "ಸಾಯೋನಾರಾ" (ಶುಭ ವಿದಾಯ)ವನ್ನು ಅನುವಾದಿಸದೇ ಹಾಗೇ ಉಳಿಸಿಕೊಳ್ಳಲಾಗಿದೆ

ಮೂಲಗೀತೆಯ ಇಳಿಕೊಂಡಿ (Download Link) 

ಕನ್ನಡ ಭಾವಾನುವಾದ ಹಿಂದಿ ಮೂಲ
ಸಾಯೋನಾರಾ ಸಾಯೋನಾರಾ ಸಾಯೋನಾರಾ ಸಾಯೋನಾರಾ
ಮಾತಿದು ಕೊಡುವೆನು ಸಾಯೋನಾರಾ ವಾದಾ ನಿಭಾವೂಂಗೀ ಸಾಯೋನಾರಾ
ತುಳುಕುತ ಬಳುಕುತಾ ಬಿಂಕದಲಿ, ಇಠಲಾತೀ ಔರ ಬಲಖಾತೀ,
ನಾಳೆ ನಾ ಬರುವೆನು ಸಾಯೋನಾರಾ ಕಲ್ ಫಿ಼ರ್ ಆವೂಂಗೀ, ಸಾಯೋನಾರಾ

ಸಾಯೋನಾರಾ ಸಾಯೋನಾರಾ
ಸಾಯೋನಾರಾ ಸಾಯೋನಾರಾ
ಬಿಡು ನೀ ನನ್ನಯ ತೋಳುಗಳ, ಛೋಡ಼್ ದೇ ಮೇರೀ ಬಾಂಹೋಂ ಕೋ,
ತೊಡಕುವೆಯೇತಕೆ ಕಾಲುಗಳ ರೋಕ್ ನಾ ಮೇರೀ ರಾಹೋಂ ಕೋ,

ಈ ಪರಿ ಕಾತರ ಬೇಡ ಸಖ ಇತನೀ ಭೀ ಬೇತಾಬೀ ಕ್ಯಾ,
ಅಂಕೆಯಲಿಡು ನಿನ್ನ ಕಣ್ಣುಗಳ ಸಮಝಾ ಅಪನೀ ನಿಗಾಹೋಂ ಕೋ
ಸಾಯೋನಾರಾ ಸಾಯೋನಾರಾ ಸಾಯೋನಾರಾ ಸಾಯೋನಾರಾ
ಮಾತಿದು ಕೊಡುವೆನು ಸಾಯೋನಾರಾ ವಾದಾ ನಿಭಾವೂಂಗೀ ಸಾಯೋನಾರಾ
ತುಳುಕುತ ಬಳುಕುತಾ ಬಿಂಕದಲಿ, ಇಠಲಾತೀ ಔರ ಬಲಖಾತೀ,
ನಾಳೆ ನಾ ಬರುವೆನು ಸಾಯೋನಾರಾ ಕಲ್ ಫಿ಼ರ್ ಆವೂಂಗೀ, ಸಾಯೋನಾರಾ
ಸಾಯೋನಾರಾ ಸಾಯೋನಾರಾ
ಸಾಯೋನಾರಾ ಸಾಯೋನಾರಾ
ಮುಗುಳರಳುವ ಈ ಕಾಲದಲಿ, ಚಂಚಲ ಶೋಖ಼್ ಬಹಾರೋಂ ಮೇ,
ಸೊಬಗಿನ ನೋಟದ ಸೀಮೆಯಲಿ, ರಸ ಬರಸಾತೇ ನಜ಼ಾರೋಂ ಮೇ,

ನಿನ್ನನು ನಾನು ಮರೆಯುವೆನೆ, ತುಝಕೋ ಭೂಲ ನಾ ಪಾವೂಂಗೀ,
ಸೇರುವ ನಾವ್ ಹೂದೋಟದಲಿ ಹೋಗಾ ಮಿಲನ ಗುಲಜ಼ಾರೋಂ ಮೇ
ಸಾಯೋನಾರಾ ಸಾಯೋನಾರಾ ಸಾಯೋನಾರಾ ಸಾಯೋನಾರಾ
ಮಾತಿದು ಕೊಡುವೆನು ಸಾಯೋನಾರಾ ವಾದಾ ನಿಭಾವೂಂಗೀ ಸಾಯೋನಾರಾ
ತುಳುಕುತ ಬಳುಕುತಾ ಬಿಂಕದಲಿ, ಇಠಲಾತೀ ಔರ ಬಲಖಾತೀ,
ನಾಳೆ ನಾ ಬರುವೆನು ಸಾಯೋನಾರಾ ಕಲ್ ಫಿ಼ರ್ ಆವೂಂಗೀ, ಸಾಯೋನಾರಾ
ಸಾಯೋನಾರಾ ಸಾಯೋನಾರಾ
ಸಾಯೋನಾರಾ ಸಾಯೋನಾರಾ
ದಿನವೂ ಸಿಗುವೆವು ಮುಂದೆಂದೂ, ಹೋಂಗೀ ರೋಜ಼್ ಮುಲಾಕ಼ಾತೇ,
ನಮ್ಮದೇ ರಾತ್ರಿ ಹಗಲುಗಳು ಅಪನೇ ದಿನ್ ಅಪನೀ ರಾತೇ,

ತಡೆವವರ‍್ಯಾರು ನಮ್ಮನ್ನು, ಕೌನ್ ಹಮೇ ಫಿ಼ರ್ ರೋಕೇಗಾ,
ಮನದುಂಬಿ ಆಡುವ ಮಾತುಗಳ ಜೀ ಭರ್ ಕರ್ ಕರನಾ ಬಾತೇ
ಸಾಯೋನಾರಾ ಸಾಯೋನಾರಾ ಸಾಯೋನಾರಾ ಸಾಯೋನಾರಾ
ಮಾತಿದು ಕೊಡುವೆನು ಸಾಯೋನಾರಾ ವಾದಾ ನಿಭಾವೂಂಗೀ ಸಾಯೋನಾರಾ
ತುಳುಕುತ ಬಳುಕುತಾ ಬಿಂಕದಲಿ, ಇಠಲಾತೀ ಔರ ಬಲಖಾತೀ,
ನಾಳೆ ನಾ ಬರುವೆನು ಸಾಯೋನಾರಾ ಕಲ್ ಫಿ಼ರ್ ಆವೂಂಗೀ, ಸಾಯೋನಾರಾ
ಸಾಯೋನಾರಾ ಸಾಯೋನಾರಾ
ಸಾಯೋನಾರಾ ಸಾಯೋನಾರಾ ಸಾಯೋನಾರಾ ಸಾಯೋನಾರಾ ಸಾಯೋನಾರಾ ಸಾಯೋನಾರಾ

ಹಿಂದಿ ಗೀತ ಚಿತ್ರ

ಅಲ್ಬರ್ಟ್ ಡಬ್ಲ್ಯು ಕೆಟೆಲ್ಬೆರ ಇನ್ ಎ ಪರ್ಷಿಯನ್ ಮಾರ್ಕೆಟ್

Saturday 10 May 2014

ಓ ನೀಲಾಕಾಶದ ಕಾರ್ಮುಗಿಲೇ, ನಾ ಬರುವೆನು ನಿನ್ನಯ ತೇರಿನಲೇ... (ಭಾವಾನುವಾದ)

ಹಿಂದಿಯ ಮೂಲ ಗೀತೆಯ ಧಾಟಿಯಲ್ಲೇ (tune) ಸಾಗುವ ಕನ್ನಡದ ಭಾವಾನುವಾದ. ಉತ್ತಮ ಪರ್ಯಾಯಗಳು ದೊರೆತರೆ ಕನ್ನಡ ಭಾವಾನುವಾದ ಮತ್ತೂ ಬದಲಾಗಬಹುದು.

ಚಿತ್ರ: ಛಾಯಾ (1961)
ಸಾಹಿತ್ಯ: ರಾಜೇಂದ್ರ ಕೃಷ್ಣ  
ಸಂಗೀತ: ಸಲೀಲ್ ಚೌಧುರಿ (ಮೋಝಾ಼ರ್ಟ್ ಸಿಂಫನಿ 40 ಪ್ರೇರಿತ)
ಗಾಯಕರು: ತಲತ್ ಮೆಹಮೂದ್, ಲತಾ ಮಂಗೇಶ್ಕರ್
ಚಿತ್ರಿಕೆಯಲ್ಲಿ: ಸುನಿಲ್ ದತ್, ಆಶಾ ಪಾರೇಖ್

ಮೂಲಗೀತೆಯ ಇಳಿಕೊಂಡಿ(Download Link)

ಕನ್ನಡ ಭಾವಾನುವಾದಹಿಂದಿ ಮೂಲ
ಈ ಪರಿ ಎನ್ನ ನೀ ಬಯಸದಿರು,ಇತನಾ ನಾ ಮುಝ್ ಸೇ ತೂ ಪ್ಯಾರ್ ಬಢ಼ಾ, 
ನಾ ನಿಲ್ಲದ ಚಂಚಲ ಕಾರ್ಮುಗಿಲು.ಕೇ ಮೈಂ ಏಕ್ ಬಾದಲ್ ಆವಾರಾ
ಯಾರಿಗೂ ಆಸರೆ ನೀಡೆನು ನಾ,ಕೈಸೇ ಕಿಸೀ ಕಾ ಸಹಾರಾ ಬನೂ, 
ನೆಲೆಸಲು ನನಗೇ ತಾವಿಲ್ಲಾ…ಕೇ ಮೈಂ ಖುದ್ ಬೇಘರ್ ಬೇಚಾರಾ
ಬಯಸುವೆ ನಿನ್ನನ್ನೇ ಎಂದೆಂದೂ,ಇಸಲಿಯೇ ತುಝ್ ಸೇ ಮೈಂ ಪ್ಯಾರ್ ಕರೂ, 
ನೀ ನಿಲ್ಲದ ಚಂಚಲ ಮುಗಿಲೆಂದು.ಕೇ ತೂ ಏಕ್ ಬಾದಲ್ ಆವಾರಾ
ಪ್ರತಿ ಜನುಮದಲೂ ಜೊತೆಯಿರುವೆ,ಜನಮ್ ಜನಮ್ ಸೇ ಹೂಂ ಸಾಥ್ ತೇರೇ, 
ನನ್ನಯ ಹೆಸರದು ನೀರ ತೊರೆ.ಹೈಂ ನಾಮ್ ಮೇರಾ ಜಲ್ ಕೀ ಧಾರಾ
ಈ ಪರಿ  ಎನ್ನ ನೀ ಬಯಸದಿರು,ಇತನಾ ನಾ ಮುಝ ಸೇ ತೂ ಪ್ಯಾರ್ ಬಢ಼ಾ, 

ಒಂದೆಡೆ ನಾನು ವಿರಮಿಸೆನು,ಮುಝೇ ಏಕ್ ಜಗಹ್ ಆರಾಮ್ ನಹೀಂ, 
ನಾ ನಿಲ್ಲದೆ ಓಡುವ ಹಠಮಾರಿ.ರುಕ್ ಜಾನಾ ಮೇರಾ ಕಾಮ್ ನಹೀಂ

ಎಲ್ಲಿಯವರೆವಿಗೂ ಬರುವೆಯೋ ನೀ,ಮೇರಾ ಸಾಥ್ ಕಹಾ ತಕ್ ದೋಗೀ ತುಮ್
ನಾ ದೇಶ ವಿದೇಶದ ಅಲೆಮಾರಿ.ಮೈಂ ದೇಸ್ ಬಿದೇಸ್ ಕಾ ಬಂಜಾರಾ
ಈ ಪರಿ ಎನ್ನ ನೀ ಬಯಸದಿರು,ಇತನಾ ನಾ ಮುಝ್ ಸೇ ತೂ ಪ್ಯಾರ್ ಬಢ಼ಾ, 
ನಾ ನಿಲ್ಲದ ಚಂಚಲ ಕಾರ್ಮುಗಿಲು.ಕೇ ಮೈಂ ಏಕ್ ಬಾದಲ್ ಆವಾರಾ
ಯಾರಿಗೂ ಆಸರೆ ನೀಡೆನು ನಾ,ಕೈಸೇ ಕಿಸೀ ಕಾ ಸಹಾರಾ ಬನೂ, 
ನೆಲೆಸಲು ನನಗೇ ತಾವಿಲ್ಲಾ…ಕೇ ಮೈಂ ಖುದ್ ಬೇಘರ್ ಬೇಚಾರಾ
ಬಯಸುವೆ ನಿನ್ನನ್ನೇ ಎಂದೆಂದೂ,ಇಸಲಿಯೇ ತುಝ್ ಸೇ ಮೈಂ ಪ್ಯಾರ್ ಕರೂ, 
ನೀ ನಿಲ್ಲದ ಚಂಚಲ ಮುಗಿಲೆಂದು.ಕೇ ತೂ ಏಕ್ ಬಾದಲ್ ಆವಾರಾ
ಪ್ರತಿ ಜನುಮದಲೂ ಜೊತೆಯಿರುವೆ,ಜನಮ್ ಜನಮ್ ಸೇ ಹೂಂ ಸಾಥ್ ತೇರೇ, 
ನನ್ನಯ ಹೆಸರದು ನೀರ ತೊರೆ.ಹೈಂ ನಾಮ್ ಮೇರಾ ಜಲ್ ಕೀ ಧಾರಾ
ಓ ನೀಲಾಕಾಶದ ಕಾರ್ಮುಗಿಲೇ,ಓ ನೀಲ್ ಗಗನ್ ಕೇ ದೀವಾನೇ, 
ನೀನರಿಯೆ ನನ್ನಯ ಪ್ರೇಮವನು.ತೂ ಪ್ಯಾರ್ ನಾ ಮೇರಾ ಪಹಚಾನೇ

ನಾ ಬರುವೆನು ನಿನ್ನಯ ತೇರಿನಲೇ,ಮೈಂ ತಬ್ ತಕ್ ಸಾಥ್ ಚಲೂ ತೇರೇ,
ನೀ ಸೋತು ಮಳೆಗರಿಯೊವರೆಗೂ.ಜಬ್ ತಕ್ ನಾ ಕಹೇ ತೂ ಮೈಂ ಹಾರಾ
ಬಯಸುವೆ ನಿನ್ನನ್ನೇ ಎಂದೆಂದೂ,ಇಸಲಿಯೇ ತುಝ್ ಸೇ ಮೈಂ ಪ್ಯಾರ್ ಕರೂ, 
ನೀ ನಿಲ್ಲದ ಚಂಚಲ ಮುಗಿಲೆಂದು,ಕೇ ತೂ ಏಕ್ ಬಾದಲ್ ಆವಾರಾ
ಪ್ರತಿ ಜನುಮದಲೂ ಜೊತೆಯಿರುವೆ,ಜನಮ್ ಜನಮ್ ಸೇ ಹೂಂ ಸಾಥ್ ತೇರೇ, 
ನನ್ನಯ ಹೆಸರದು ನೀರ ತೊರೆ.ಹೈಂ ನಾಮ್ ಮೇರಾ ಜಲ್ ಕೀ ಧಾರಾ
ಈ ಪರಿ  ಎನ್ನ ನೀ ಬಯಸದಿರು,ಇತನಾ ನಾ ಮುಝ್ ಸೇ ತೂ ಪ್ಯಾರ್ ಬಢ಼ಾ, 
ನಾ ನಿಲ್ಲದ ಚಂಚಲ ಕಾರ್ಮುಗಿಲು.ಕೇ ಮೈಂ ಏಕ್ ಬಾದಲ್ ಆವಾರಾ
ಯಾರಿಗೂ ಆಸರೆ ನೀಡೆನು ನಾ,ಕೈಸೇ ಕಿಸೀ ಕಾ ಸಹಾರಾ ಬನೂ, 
ನೆಲೆಸಲು ನನಗೇ ತಾವಿಲ್ಲಾ…ಕೇ ಮೈಂ ಖುದ್ ಬೇಘರ್ ಬೇಚಾರಾ
ಪ್ರೇಮದಿ ಮುಗುದೆ ನೀ ಆಗದಿರು,ಕ್ಯೋಂ ಪ್ಯಾರ್ ಮೇಂ ತೂ ನಾದಾನ್ ಬನೇ,
ತಿರುಕನ ಜೊತೆಯಲಿ ತಿರುಗದಿರು.ಏಕ್ ಪಾಗಲ್ ಕಾ ಅರಮಾನ್ ಬನೇ

ಹಿಂದಿರುಗುವುದನು ಮರೆತಿರುವೆಅಬ್ ಲೌಟ್ ಕೇ ಜಾನಾ ಮುಶ್ಕಿಲ್ ಹೈಂ, 
ಜಗವನೆ ಬಿಟ್ಟು ನಾ ಬಂದಿರುವೆ,ಮೈನೇ ಛೋಡ಼್ ದಿಯಾ ಹೈಂ ಜಗ್ ಸಾರಾ
ಈ ಪರಿ ಎನ್ನ ನೀ ಬಯಸದಿರು,ಇತನಾ ನಾ ಮುಝ ಸೇ ತೂ ಪ್ಯಾರ್ ಬಢ಼ಾ, 
ನಾ ನಿಲ್ಲದ ಚಂಚಲ ಕಾರ್ಮುಗಿಲು.ಕೇ ಮೈಂ ಏಕ್ ಬಾದಲ್ ಆವಾರಾ
ಪ್ರತಿ ಜನುಮದಲೂ ಜೊತೆಯಿರುವೆ,ಜನಮ್ ಜನಮ್ ಸೇ ಹೂಂ ಸಾಥ್ ತೇರೇ, 
ನನ್ನಯ ಹೆಸರದು ನೀರ ತೊರೆ.ಹೈಂ ನಾಮ್ ಮೇರಾ ಜಲ್ ಕೀ ಧಾರಾ

ಹಿಂದಿ ಗೀತಚಿತ್ರ

 ಮೋಝಾ಼ರ್ಟ್ ಸಿಂಫನಿ 40

Sunday 4 May 2014

ನಿಲ್ಲು, ನೀ ಓಡದಿರು ಹಾಗೆ...(ಭಾವಾನುವಾದ)

ಹಿಂದಿಯ ಮೂಲ ಗೀತೆಯ ಧಾಟಿಯಲ್ಲೇ (tune) ಸಾಗುವ ಕನ್ನಡದ ಭಾವಾನುವಾದ. ಉತ್ತಮ ಪರ್ಯಾಯಗಳು ದೊರೆತರೆ ಕನ್ನಡ ಭಾವಾನುವಾದ ಮತ್ತೂ ಬದಲಾಗಬಹುದು.
ಹರೇ ರಾಮ ಹರೇ ಕೃಷ್ಣ

ಚಿತ್ರ: ಹರೇ ರಾಮ ಹರೇ ಕೃಷ್ಣ (1971)
ಸಾಹಿತ್ಯ: ಆನಂದ್ ಬಕ್ಷೀ
ಸಂಗೀತ: ರಾಹುಲ್ ದೇವ್ ಬರ್ಮನ್
ಗಾಯಕರು: ಕಿಶೋರ್ ಕುಮಾರ್, ಲತಾ ಮಂಗೇಶ್ಕರ್
ಚಿತ್ರಿಕೆಯಲ್ಲಿ: ದೇವಾನಂದ್, ಮುಮ್ತಾಜ಼್

ಹಿಂದಿ ಪದಗಳನ್ನು ಮಾತ್ರ ಅನುವಾದಿಸಲಾಗಿದೆ.
ಗೀತೆಗೆ ಚೆಲುವು ತಂದ "ಕಾಂಚೀ" (ಚೆಲುವೆ) ಹಾಗೂ ಅದರ ಪ್ರಾಸ "ಸಾಂಚಿ" (ಸತ್ಯ) ನೇಪಾಳಿ ಪದಗಳನ್ನ ಅನುವಾದಿಸದೇ ಹಾಗೇ ಉಳಿಸಿಕೊಳ್ಳಲಾಗಿದೆ

ಮೂಲಗೀತೆಯ ಇಳಿಕೊಂಡಿ (Download Link)
ಕನ್ನಡ ಭಾವಾನುವಾದ ಹಿಂದಿ ಮೂಲ
ಏ……. ಕಾಂಚೀ…………… ಏ……. ಕಾಂಚೀ……………
ಕಾಂಚೀ ರೇ, ಕಾಂಚೀ ರೇ, ನನ್ನ ಪ್ರೀತಿ ಸಾಂಚೀ, ಕಾಂಚೀ ರೇ, ಕಾಂಚೀ ರೇ, ಪ್ರೀತ್ ಮೇರೀ ಸಾಂಚೀ,
ನಿಲ್ಲು ನೀ ಓಡದಿರು ಹಾಗೆ ರುಕ್ ಜಾ, ನಾ ಜಾ, ದಿಲ್ ತೋಡ಼್ ಕೇ
ಓ… ಓ… ಕಾಂಚೀ ರೇ, ಕಾಂಚೀ ರೇ, ಓ… ಓ… ಕಾಂಚೀ ರೇ, ಕಾಂಚೀ ರೇ,
ನನ್ನ ಪ್ರೀತಿ ಸಾಂಚಿ, ಪ್ರೀತ್ ಮೇರೀ ಸಾಂಚೀ,
ನಿಲ್ಲು ನೀ ಓಡದಿರು ಹಾಗೆ… ರುಕ್ ಜಾ, ನಾ ಜಾ, ದಿಲ್ ತೋಡ಼್ ಕೇ…
ನಿಲ್ಲು ನೀ ಓಡದಿರು ಹಾಗೆ… ರುಕ್ ಜಾ, ನಾ ಜಾ, ದಿಲ್ ತೋಡ಼್ ಕೇ
ನಿನ್ನ ಕೈಲೆ ನನ್ನ ಬಾಳ ಸೂತ್ರವಿದೆ, ತೇರೇ ಹಾಥೋಂ ಮೇಂ ಹೈಂ ಮೇರೀ ಡೋರೀ ಜೈಸೇ,
ಆ ನೂಲಿನೆಳೆಯಿಂದ ನಾನು ಸೆಳೆದು ಬಂದೆ, ಕಚ್ಚೇ ಧಾಗೇ ಸೇ ಮೈಂ ಬಂಧಾ, ಆಯಾ ಐಸೇ
ನಿನ್ನ ಕೈಲೆ ನನ್ನ ಬಾಳ ಸೂತ್ರವಿದೆ, ತೇರೇ ಹಾಥೋಂ ಮೇಂ ಹೈಂ ಮೇರೀ ಡೋರೀ ಜೈಸೇ
ಆ ನೂಲಿನೆಳೆಯಿಂದ ನಾನು ಸೆಳೆದು ಬಂದೆ, ಕಚ್ಚೇ ಧಾಗೇ ಸೇ ಮೈಂ ಬಂಧಾ, ಆಯಾ ಐಸೇ
ಬದುಕಿನ್ನು ಕಷ್ಟ, ಕೊಡು ನನ್ನ ನಲ್ಲೆ, ಮುಶ್ಕಿಲ್ ಹೈಂ ಜೀನಾ, ದೇ ದೇ ಓ ಹಸೀನಾ,

ನನ್ನ ಹೃದಯವನು ಮರಳಿಸಿ… ವಾಪಸ್ ಮೇರಾ ದಿಲ್ ಮೋಡ಼್ ಕೇ
ಕಾಂಚೀ ರೇ, ಕಾಂಚೀ ರೇ, ನನ್ನ ಪ್ರೀತಿ ಸಾಂಚೀ, ಕಾಂಚೀ ರೇ, ಕಾಂಚೀ ರೇ, ಪ್ರೀತ್ ಮೇರೀ ಸಾಂಚೀ,
ನಿಲ್ಲು ನೀ ಓಡದಿರು ಹಾಗೆ…  ರುಕ್ ಜಾ, ನಾ ಜಾ, ದಿಲ್ ತೋಡ಼್ ಕೇ…
ನಿಲ್ಲು ನೀ ಓಡದಿರು ಹಾಗೆ ರುಕ್ ಜಾ, ನಾ ಜಾ, ದಿಲ್ ತೋಡ಼್ ಕೇ
ಹುಸಿ ನಿನ್ನೀ ಮುನಿಸು ಬಲ್ಲೆ ಸತ್ಯವಲ್ಲ,  ಝೂಠಾ ಹೈಂ ಯೇ ಗುಸ್ಸಾ ತೇರಾ ಸಚ್ಚಾ ನಹೀ,
ಇನಿಯನ ಗೋಳಾಡಿಸೋದು ತರವಲ್ಲ ಸಚ್ಚೇ ಪ್ರೇಮೀ ಕೋ ತಡ಼ಪಾನಾ ಅಚ್ಛಾ ನಹೀ

ಮರಳಿ ನಾ ಬರೆನಿನ್ನು,  ವಾಪಸ್ ನಾ ಆವೂಂಗಾ, ,
ಹೊರಡುವೆನು ನಾನಿನ್ನು, ಮೈಂ ಜೋ ಚಲಾ ಜಾವೂಂಗಾ
ಮರಳಿ ನಾ ಬರೆನಿನ್ನು, ವಾಪಸ್ ನಾ ಆವೂಂಗಾ,
ಹೊರಡುವೆನು ನಾನಿನ್ನು, ಮೈಂ ಜೋ ಚಲಾ ಜಾವೂಂಗಾ,
ಈ ನಿನ್ನ ಓಣಿಗಳ ಬಿಟ್ಟು  ಯೇ ತೇರೀ ಗಲಿಯಾಂ ಛೋಡ಼್ ಕೇ 
ಕಾಂಚಾ ರೇ, ಕಾಂಚಾ ರೇ, ನನ್ನ ಪ್ರೀತಿ ಸಾಂಚಾ, ಕಾಂಚಾ ರೇ, ಕಾಂಚಾ ರೇ, ಪ್ಯಾರ್ ಮೇರಾ ಸಾಂಚಾ,
ನಿಲ್ಲು ನೀ ಓಡದಿರು ಹಾಗೆ ರುಕ್ ಜಾ, ನಾ ಜಾ, ದಿಲ್ ತೋಡ಼್ ಕೇ
ಹೋ… ಹೋ… ಹೋ… ಹೋ…
ಕಾಂಚಾ ರೇ ಕಾಂಚಾ ರೇ, ನನ್ನ ಪ್ರೀತಿ ಸಾಂಚಾ, ಕಾಂಚಾ ರೇ, ಕಾಂಚಾ ರೇ, ಪ್ಯಾರ್ ಮೇರಾ ಸಾಂಚಾ,
ನಿಲ್ಲು ನೀ ಓಡದಿರು ಹಾಗೆ ರುಕ್ ಜಾ, ನಾ ಜಾ, ದಿಲ್ ತೋಡ಼್ ಕೇ
ಹೋ… ಹೋ… ಹೋ… ಹೋ…
ರಂಗ, ನಿನ್ನ ರಂಗಿನಲೆ ನಾನಿರುವೆ, ರಂಗ್ ತೇರೇ ಮೇಂ ಯೇ ತನ್ ರಂಗ್ ಲಿಯಾ,
ತನು ಮನ ಎಲ್ಲವೂನು ನಿನ್ನದೇನೆ... ತನ್ ಕ್ಯಾ ಹೈಂ ಮೈನೇ ಮನ್ ರಂಗ್ ಲಿಯಾ

ಸಾಕಿನ್ನು ಸುಮ್ಮನಿರು, ಮತ್ತೆಂದೂ ಹೇಳದಿರು,  ಬಸ್ ಚೂಪ್ ಹೀ ರಹನಾ, ಅಬ್ ಫಿರ್ ನಾ ಕಹನಾ,

ನಿಲ್ಲು, ನೀ ಓಡದಿರು ಹಾಗೆ ರುಕ್ ಜಾ, ನಾ ಜಾ, ದಿಲ್ ತೋಡ಼್ ಕೇ ಏ… ಏ…
ಕಾಂಚಾ ರೇ, ಕಾಂಚಾ ರೇ, ನನ್ನ ಪ್ರೀತಿ ಸಾಂಚಾ,  ಕಾಂಚಾ ರೇ, ಕಾಂಚಾ ರೇ, ಪ್ಯಾರ್ ಮೇರಾ ಸಾಂಚಾ,
ನಿಲ್ಲು, ನೀ ಓಡದಿರು ಹಾಗೆ ರುಕ್ ಜಾ, ನಾ ಜಾ, ದಿಲ್ ತೋಡ಼್ ಕೇ
ಹೋ… ಹೋ…  ಹೋ… ಹೋ…
ಕಾಂಚಾ ರೇ, ಕಾಂಚಾ ರೇ, ನನ್ನ ಪ್ರೀತಿ ಸಾಂಚಾ,  ಕಾಂಚಾ ರೇ, ಕಾಂಚಾ ರೇ, ಪ್ಯಾರ್ ಮೇರಾ ಸಾಂಚಾ,
ನಿಲ್ಲು, ನೀ ಓಡದಿರು ಹಾಗೆ ರುಕ್ ಜಾ, ನಾ ಜಾ, ದಿಲ್ ತೋಡ಼್ ಕೇ
ಕಾಂಚೀ ರೇ, ಕಾಂಚೀ ರೇ, ಕಾಂಚಾ ರೇ, ಕಾಂಚಾ ರೇ, ಕಾಂಚೀ ರೇ, ಕಾಂಚೀ ರೇ, ಕಾಂಚಾ ರೇ, ಕಾಂಚಾ ರೇ,

ಗೀತ ಚಿತ್ರಿಕೆಯಲ್ಲಿ ದೇವಾನಂದ್ ಮತ್ತು ಮುಮ್ತಾಜ಼್

Sunday 6 April 2014

ಬಾರೋ ಪ್ರಿಯ, ನಿನ್ನ ಪ್ರೀತಿಸುವೆ... (ಭಾವಾನುವಾದ)

ಹಿಂದಿಯ ಮೂಲ ಗೀತೆಯ ಧಾಟಿಯಲ್ಲೇ (tune) ಸಾಗುವ ಕನ್ನಡದ ಭಾವಾನುವಾದ. ಉತ್ತಮ ಪರ್ಯಾಯಗಳು ದೊರೆತರೆ ಕನ್ನಡ ಭಾವಾನುವಾದ ಮತ್ತೂ ಬದಲಾಗಬಹುದು.
ಬಹಾರೋಂ ಕೇ ಸಪನೇ (೧೯೬೭)

ಚಿತ್ರ: ಬಹಾರೋಂ ಕೇ ಸಪನೇ (1967)
ಸಾಹಿತ್ಯ: ಮಜರೂಹ್ ಸುಲ್ತಾನಪುರೀ
ಸಂಗೀತ: ರಾಹುಲ್ ದೇವ್ ಬರ್ಮನ್
ಗಾಯಕರು: ಲತಾ ಮಂಗೇಶ್ಕರ್
ಚಿತ್ರಿಕೆಯಲ್ಲಿ: ಆಶಾ ಪಾರೇಖ್, ರಾಜೇಶ್ ಖನ್ನಾ

ಮೂಲಗೀತೆಯ ಇಳಿಕೊಂಡಿ (Download Link)

ಕನ್ನಡ ಭಾವಾನುವಾದ ಹಿಂದಿ ಮೂಲ
ಬಾರೋ ಪ್ರಿಯ, ನಿನ್ನ ಪ್ರೀತಿಸುವೆ ಆಜಾ ಪಿಯಾ, ತೋಹೇ ಪ್ಯಾರ್ ದೂಂ
ಈ ಬೆಣ್ಣೆ ತೋಳಾ ನಿನಗಾಗಿ ತೆರೆವೆ ಗೋರೀ ಬಯ್ಯಾಂ, ತೋಪೇ ವಾರ್ ದೂಂ
ಏತಕಾಗೊ ನೀ, ನಿರಾಶನಾಗಿರುವೆ ಕಿಸಲಿಯೇ ತೂ, ಇತನಾ ಉದಾಸ್?
ಒಣಗಿದ ತುಟಿಯೇಕೆ? ಕಣ್ಣಲೇನ್ದಾಹ ಸೂಖೇ ಸೂಖೇ ಹೋಂಠ್, ಅಖಿಯೋಂ ಮೇಂ ಪ್ಯಾಸ್
ಏಕಾಗಿ..? ಏಕಾಗಿ..? ಹೋ..! ಹೋ..! ಕಿಸಲಿಯೇ, ಕಿಸಲಿಯೆ? ಹೋ..! ಹೋ..!
ಬಾರೋ ಪ್ರಿಯ, ನಿನ್ನ ಪ್ರೀತಿಸುವೆ ಆಜಾ ಪಿಯಾ, ತೋಹೇ ಪ್ಯಾರ್ ದೂಂ
ಈ ಬೆಣ್ಣೆ ತೋಳಾ ನಿನಗಾಗಿ ತೆರೆವೆ ಹೋ..! ಗೋರೀ ಬಯ್ಯಾಂ, ತೋಪೇ ವಾರ್ ದೂಂ
ಏತಕಾಗೊ ನೀ, ನಿರಾಶನಾಗಿರುವೆ ಕಿಸಲಿಯೇ ತೂ, ಇತನಾ ಉದಾಸ್?
ಒಣಗಿದ ತುಟಿಯೇಕೆ? ಕಣ್ಣಲೇನ್ದಾಹ ಸೂಖೇ ಸೂಖೇ ಹೋಂಠ್, ಅಖಿಯೋಂ ಮೇಂ ಪ್ಯಾಸ್
ಏಕಾಗಿ..? ಏಕಾಗಿ..? ಹೋ..! ಹೋ..! ಕಿಸಲಿಯೇ, ಕಿಸಲಿಯೇ? ಹೋ..! ಹೋ..!
ಬಾರೋ ಪ್ರಿಯ, ನಿನ್ನ ಪ್ರೀತಿಸುವೆ ಆಜಾ ಪಿಯಾ, ತೋಹೇ ಪ್ಯಾರ್ ದೂಂ
ಈ ಬೆಣ್ಣೆ ತೋಳಾ ನಿನಗಾಗಿ ತೆರೆವೆ ಹೋ..! ಗೋರೀ ಬಯ್ಯಾಂ, ತೋಪೇ ವಾರ್ ದೂಂ
ಕಾದವೆಷ್ಟೋ, ಮೈ ಕಾಮಕೆ ಜಲ್ ಚುಕೇ ಹೈಂ ಬದನ್ ಕಈ,
ಇನಿಯ ಇದೇ ರಾತ್ರಿಲಿ ಪಿಯಾ ಇಸೀ ರಾತ್ ಮೇಂ
ದಣಿದ ನಿನ್ನ ಈ ಕೈಗಳ ಥಕೇ ಹುಯೇ ಇನ್ ಹಾಥೋಂ ಕೋ,
ನೀಡು ನನ್ನ ಕೈಯಲ್ಲಿ ದೇ ದೇ ಮೇರೇ ಹಾಥ್ ಮೇಂ
ಹೋ..! ಸುಖವ ನೀ ಮೊಗೆಯೋ,  ಹೋ..! ಸುಖ್ ಮೇರಾ ಲೇ ಲೇ, 
ನೋವು ನನ್ನಡೆಗಿರಲಿ ಮೈಂ ದುಃಖ್ ತೇರೇ ಲೇ ಲೂಂ
ಸುಖವ ನೀ ಮೊಗೆಯೋ, ಸುಖ್ ಮೇರಾ ಲೇ ಲೇ, 
ನೋವು ನನ್ನಡೆಗಿರಲಿ ಮೈಂ ದುಃಖ್ ತೇರೇ ಲೇ ಲೂಂ
ನೀನೂ ನಲಿಯೋ,  ಮೈಂ ಭೀ ಜೀಯೂಂ, 
ನಾನೂ ನಲಿವೆ. ಹೋ..! ಹೋ..! ತೂ ಭೀ ಜಿಯೇ. ಹೋ..! ಹೋ..!
ಬಾರೋ ಪ್ರಿಯ, ನಿನ್ನ ಪ್ರೀತಿಸುವೆ ಆಜಾ ಪಿಯಾ, ತೋಹೇ ಪ್ಯಾರ್ ದೂಂ
ಈ ಬೆಣ್ಣೆ ತೋಳಾ ನಿನಗಾಗಿ ತೆರೆವೆ ಹೋ..! ಗೋರೀ ಬಯ್ಯಾಂ, ತೋಪೇ ವಾರ್ ದೂಂ.
ತ್ಯಜಿಸಿ ನಿನ್ನಾ ಕಾಡುವವರ, ಹೋನೇ ದೇ ರೇ, ಜೋ ಯೇ ಜುಲ್ಮೀ ಹೈ,
ಬಾರೋ ಪ್ರಿಯ, ನೀ ನನ್ನರಮನೆಗೆ ಪಥ ತೇರೇ ಗಾಂವ್ ಕೇ
ಕಣ್ರೆಪ್ಪೆಯಲೇ ನಾನು ತೆಗೆವೆ ಪಲಕೋಂ ಸೇ ಚುನ್ ಡಾಲೂಂಗೀ ಮೈಂ,
ನಿನ್ ಪಾದ ಹೊಕ್ಕ ಸಿವಿರನು ಕಾಂಟೇ ತೇರೇ ಪಾಂವ್ ಕೇ
ಹೋ..! ಮುಂಗುರಳಾ ತೂಗಿ,  ಹೋ..! ಲಟ್ ಬಿಖರಾಯೇ, 
ಚುನರಿಯಾ ಹಾಸಿ ಚುನರಿಯಾಂ ಬಿಛಾಯೇ,
ಮುಂಗುರಳಾ ತೂಗಿ, ಚುನರಿಯಾ ಹಾಸಿ ಲಟ್ ಬಿಖರಾಯೇ, ಚುನರಿಯಾಂ ಬಿಛಾಯೇ
ಕುಳಿತಿರುವೆ ನಾ, ನಿನಗಾಗೆ. ಹೋ..! ಹೋ..! ಬೈಠೀ ಹೂಂ ಮೈಂ, ತೇರೇ ಲಿಯೆ, ಹೋ..! ಹೋ..!
ಬಾರೋ ಪ್ರಿಯ, ನಿನ್ನ ಪ್ರೀತಿಸುವೆ, ಆಜಾ ಪಿಯಾ, ತೋಹೇ ಪ್ಯಾರ್ ದೂಂ
ಈ ಬೆಣ್ಣೆ ತೋಳಾ ನಿನಗಾಗಿ ತೆರೆವೆ ಹೋ..! ಗೋರೀ ಬಯ್ಯಾಂ, ತೋಪೇ ವಾರ್ ದೂಂ.
ಏತಕಾಗೊ ನೀ, ನಿರಾಶನಾಗಿರುವೆ ಕಿಸಲಿಯೇ ತೂ, ಇತನಾ ಉದಾಸ್?
ಒಣಗಿದ ತುಟಿಯೇಕೆ? ಕಣ್ಣಲೇನ್ದಾಹ ಸೂಖೇ ಸೂಖೇ ಹೋಂಠ್, ಅಖಿಯೋಂ ಮೇಂ ಪ್ಯಾಸ್
ಏಕಾಗಿ..? ಏಕಾಗಿ..? ಹೋ..! ಹೋ..! ಕಿಸಲಿಯೇ, ಕಿಸಲಿಯೇ..? ಹೋ..! ಹೋ..!
ಬಾರೋ ಪ್ರಿಯ, ನಿನ್ನ ಪ್ರೀತಿಸುವೆ ಆಜಾ ಪಿಯಾ, ತೋಹೇ ಪ್ಯಾರ್ ದೂಂ
ಈ ಬೆಣ್ಣೆ ತೋಳಾ… ಹೋ..! ಗೋರೀ ಬಯ್ಯಾಂ,
ಹರಿಯುವಾಗ, ನನ್ನ ಕಂಬನಿ ಅಪನೀ ತೋ, ಜಬ್ ಅಖಿಯೋಂ ಸೇ,
ನಿಲ್ಲದಿರುವಾ ಧಾರೆಲೆ, ಬಹ್ ಚಲೇಂ ಧಾರ್ ಕೇ
ಅರಳಿತಲ್ಲೆ ಒಂದು ಕಿರುನಗು  ಖಿಲ್ ಪಡೀ, ವಹೀ ಏಕ್ ಹಸೀಂ,
ಇನಿಯ ನಿನ್ನಾ ನಲ್ಮೆಲೆ ಪಿಯಾ ತೇರೇ ಪ್ಯಾರ್ ಕೇ
ಹೋ..! ನಾನೂ ಸೋತೆ ಇಲ್ಲ, ಹೋ..! ಮೈಂ ಜೋ ನಹೀಂ ಹಾರೀ,
ನಲ್ಲ ಒಮ್ಮೆ ನೋಡು ಸಜನ್ ಜ಼ರಾ ಸೋಚೋ
ನಾನೂ ಸೋತೆ ಇಲ್ಲ, ನಲ್ಲ ಒಮ್ಮೆ ನೋಡು ಮೈಂ ಜೋ ನಹೀಂ ಹಾರೀ, ಸಜನ್ ಜ಼ರಾ ಸೋಚೋ
ಏಕಾಗಿ..? ಏಕಾಗಿ..? ಹೋ..! ಹೋ..! ಕಿಸಲಿಯೇ, ಕಿಸಲಿಯೇ..? ಹೋ..! ಹೋ..!
ಬಾರೋ ಪ್ರಿಯ, ನಿನ್ನ ಪ್ರೀತಿಸುವೆ ಆಜಾ ಪಿಯಾ, ತೋಹೇ ಪ್ಯಾರ್ ದೂಂ
ಈ ಬೆಣ್ಣೆ ತೋಳಾ ನಿನಗಾಗಿ ತೆರೆವೆ ಹೋ..! ಗೋರೀ ಬಯ್ಯಾಂ, ತೋಪೇ ವಾರ್ ದೂಂ
ಏತಕಾಗೊ ನೀ, ನಿರಾಶನಾಗಿರುವೆ ಕಿಸಲಿಯೇ ತೂ, ಇತನಾ ಉದಾಸ್?
ಒಣಗಿದ ತುಟಿಯೇಕೆ? ಕಣ್ಣಲೇನ್ದಾಹ ಸೂಖೇ ಸೂಖೇ ಹೋಂಠ್, ಅಖಿಯೋಂ ಮೇಂ ಪ್ಯಾಸ್
ಏಕಾಗಿ..? ಏಕಾಗಿ..? ಹೋ..! ಹೋ..! ಕಿಸಲಿಯೇ, ಕಿಸಲಿಯೇ..? ಹೋ..! ಹೋ..!
ಬಾರೋ ಪ್ರಿಯ... ಆಜಾ ಪಿಯಾ...

ಆಜಾ ಪಿಯಾ ತೂಹೆ ಪ್ಯಾರ್ ದೂಂ
ಮರುಸಂಯೋಜಿತ (Remix)

ಆಜಾ ಪಿಯಾ ತೂಹೆ ಪ್ಯಾರ್ ದೂಂ ಮೂಲ ಚಿತ್ರಿಕೆ