Sunday 30 March 2014

ತಪ್ಪೇನದುವೇ? ನೀ ಹೇಳು ಚೆಲುವೆ... (ಭಾವಾನುವಾದ)

ಹಿಂದಿಯ ಮೂಲ ಗೀತೆಯ ಧಾಟಿಯಲ್ಲೇ (tune) ಸಾಗುವ ಕನ್ನಡದ ಭಾವಾನುವಾದ. ಉತ್ತಮ ಪರ್ಯಾಯಗಳು ದೊರೆತರೆ ಕನ್ನಡ ಭಾವಾನುವಾದ ಮತ್ತೂ ಬದಲಾಗಬಹುದು.

ದೃಶ್ಯ ಸಂಪುಟ (Video Album) : ಕಾಫಿ ಬಾರ್ 2002 (ಪಾಪ್)
ತಂಡ: ಆರ್ಯನ್ಸ್ 
ಚಿತ್ರಿಕೆಯಲ್ಲಿ: ಶೈಲೇಶ್ ಗುಲಾಬ್ನಿ, ನಂದಿನಿ ಸಿಂಗ್ ಮತ್ತು ಆರ್ಯನ್ಸ್ ತಂಡ


ಮೂಲಗೀತೆಯ ಇಳಿಕೊಂಡಿ (Download Link)

ಕನ್ನಡ ಭಾವಾನುವಾದ
ಹಿಂದಿ ಮೂಲ


ನೋಡಿರುವೆ ಚಲುವ ಕಂಗಳನು
ದೇಖಾ ಹೈ ತೇರೀ ಆಂಖೋಂ ಕೋ
ಬಯಸಿರುವೆ ನಿನ್ನ ವೈಯ್ಯಾರ
ಚಾಹಾ ಹೈ ತೇರೀ ಅದಾವೋಂ ಕೋ
ನೋಡಿರುವೆ ಚಲುವ ಕಂಗಳನು
ದೇಖಾ ಹೈ ತೇರೀ ಆಂಖೋಂ ಕೋ
ಬಯಸಿರುವೆ ನಿನ್ನ ವೈಯ್ಯಾರ
ಚಾಹಾ ಹೈ ತೇರೀ ಅದಾವೋಂ ಕೋ
ತಪ್ಪೇನದುವೇ? ನೀ ಹೇಳು ಚೆಲುವೆ
ಇಸ್ ಮೇ ಮೇರಾ ಕಸೂರ್ ಕ್ಯಾ ಹೈ ಸನಂ
ತಪ್ಪೇನದುವೇ? ನೀ ಹೇಳು ಚೆಲುವೆ
ಇಸ್ ಮೇ ಮೇರಾ ಕಸೂರ್ ಕ್ಯಾ ಹೈ ಸನಂ
ನನ್ ಜೀವ ನನ್ನಾಣೆ ನಿನಗೆ
ಜಾನ್-ಏ-ಜಾನಾ ತುಝೇ ಹೈ ಕಸಂ



ನೋಡಿರುವೆ ಚಲುವ ಕಂಗಳನು
ದೇಖಾ ಹೈ ತೇರೀ ಆಂಖೋಂ ಕೋ
ಬಯಸಿರುವೆ ನಿನ್ನ ವೈಯ್ಯಾರ
ಚಾಹಾ ಹೈ ತೇರೀ ಅದಾವೋಂ ಕೋ
ನೋಡಿರುವೆ ಚಲುವ ಕಂಗಳನು
ದೇಖಾ ಹೈ ತೇರೀ ಆಂಖೋಂ ಕೋ
ಬಯಸಿರುವೆ ನಿನ್ನ ವೈಯ್ಯಾರ
ಚಾಹಾ ಹೈ ತೇರೀ ಅದಾವೋಂ ಕೋ
ತಪ್ಪೇನದುವೇ? ನೀ ಹೇಳು ಚೆಲುವೆ
ಇಸ್ ಮೇ ಮೇರಾ ಕಸೂರ್ ಕ್ಯಾ ಹೈ ಸನಂ
ತಪ್ಪೇನದುವೇ? ನೀ ಹೇಳು ಚೆಲುವೆ
ಇಸ್ ಮೇ ಮೇರಾ ಕಸೂರ್ ಕ್ಯಾ ಹೈ ಸನಂ
ನನ್ ಜೀವ ನನ್ನಾಣೆ ನಿನಗೆ
ಜಾನ್-ಏ-ಜಾನಾ ತುಝೇ ಹೈ ಕಸಂ



ನಿನ್ನ ಕಣ್ ಗೊಂಬೆಲಿ, ಹರ್ಷದಾ ತಂಪಲ್ಲಿ
ತೇರೀ ನಿಗಾಹೋಂ ಮೇಂ ಮಸ್ತೀ ಕೀ ಛಾವೋಂ ಮೇಂ
ಮುಳುಗಿರುವೆ ನಾ ಪೂರ್ಣವೇ…
ಡೂಬಾ ಹು ಮೈ ಇಸ್ ತರಹ್
ಏನಾ ನಾ ಹೇಳಲಿ, ಕೇಳೋರೇ ಯಾರಿಲ್ಲ
ಕೈಸೇ ಬತಾವೂ ಮೈ, ಕಿಸಕೋ ಸುನಾವೂ ಮೈ
ನನ್ನ ಬದುಕ ಬಗೆಯಿಂತಿದೆ
ಜೀತಾ ಹೂಂ ಮೈ ಕಿಸ್ ತರಹ್
ತಪ್ಪೇನದುವೇ? ನೀ ಹೇಳು ಚೆಲುವೆ
ಇಸ್ ಮೇ ಮೇರಾ ಕಸೂರ್ ಕ್ಯಾ ಹೈ ಸನಂ
ತಪ್ಪೇನದುವೇ? ನೀ ಹೇಳು ಚೆಲುವೆ
ಇಸ್ ಮೇ ಮೇರಾ ಕಸೂರ್ ಕ್ಯಾ ಹೈ ಸನಂ
ನನ್ ಜೀವ ನನ್ನಾಣೆ ನಿನಗೆ
ಜಾನ್-ಏ-ಜಾನಾ ತುಝೇ ಹೈ ಕಸಂ



ನೋಡಿರುವೆ ಚಲುವ ಕಂಗಳನು
ದೇಖಾ ಹೈ ತೇರೀ ಆಂಖೋಂ ಕೋ
ಬಯಸಿರುವೆ ನಿನ್ನ ವೈಯ್ಯಾರ
ಚಾಹಾ ಹೈ ತೇರೀ ಅದಾವೋಂ ಕೋ
ನೋಡಿರುವೆ ಚಲುವ ಕಂಗಳನು
ದೇಖಾ ಹೈ ತೇರೀ ಆಂಖೋಂ ಕೋ
ಬಯಸಿರುವೆ ನಿನ್ನ ವೈಯ್ಯಾರ
ಚಾಹಾ ಹೈ ತೇರೀ ಅದಾವೋಂ ಕೋ



ನಿನ್ನ ಧ್ಯಾನದಲೇ, ನನ್ನೇ ನಾ ಮರೆತೆ
ತೇರೇ ಹೀ ಸಪನೋಂ ಮೇಂ ಖೋಕರ್ ಮೈ ಸೋಯಾ 
ಬೇರೆ ಏನೂ ಬೇಕಾಗಿಲ್ಲ
ಜಾಗಾ ನ ಅಬತಕ್ ಯಹಾಂ 
ಬರುವೆ ನೀ ಕ್ಷಣದಿ ಹೊರಟೆ ನೀ ಕ್ಷಣದಿ
ಆತೀ ಹೈ ಪಲ್ ಮೇಂ, ಜಾತೀ ಹೈ ಪಲ್ ಮೇಂ 
ಎಲ್ಲೆಲ್ಲಿ ನಾ ಹುಡುಕಲಿ…
ಢೂಂಡೂ ಯಹಾಂ ಸೇ ವಹಾಂ 
ತಪ್ಪೇನದುವೇ? ನೀ ಹೇಳು ಚೆಲುವೆ
ಇಸ್ ಮೇ ಮೇರಾ ಕಸೂರ್ ಕ್ಯಾ ಹೈ ಸನಂ
ತಪ್ಪೇನದುವೇ? ನೀ ಹೇಳು ಚೆಲುವೆ
ಇಸ್ ಮೇ ಮೇರಾ ಕಸೂರ್ ಕ್ಯಾ ಹೈ ಸನಂ
ನನ್ ಜೀವ ನನ್ನಾಣೆ ನಿನಗೆ
ಜಾನ್-ಏ-ಜಾನಾ ತುಝೇ ಹೈ ಕಸಂ



ನೋಡಿರುವೆ ಚಲುವ ಕಂಗಳನು
ದೇಖಾ ಹೈ ತೇರೀ ಆಂಖೋಂ ಕೋ
ಬಯಸಿರುವೆ ನಿನ್ನ ವೈಯ್ಯಾರ
ಚಾಹಾ ಹೈ ತೇರೀ ಅದಾವೋಂ ಕೋ
ನೋಡಿರುವೆ ಚಲುವ ಕಂಗಳನು
ದೇಖಾ ಹೈ ತೇರೀ ಆಂಖೋಂ ಕೋ
ಬಯಸಿರುವೆ ನಿನ್ನ ವೈಯ್ಯಾರ
ಚಾಹಾ ಹೈ ತೇರೀ ಅದಾವೋಂ ಕೋ
ತಪ್ಪೇನದುವೇ? ನೀ ಹೇಳು ಚೆಲುವೆ
ಇಸ್ ಮೇ ಮೇರಾ ಕಸೂರ್ ಕ್ಯಾ ಹೈ ಸನಂ
ತಪ್ಪೇನದುವೇ? ನೀ ಹೇಳು ಚೆಲುವೆ
ಇಸ್ ಮೇ ಮೇರಾ ಕಸೂರ್ ಕ್ಯಾ ಹೈ ಸನಂ
ನನ್ ಜೀವ ನನ್ನಾಣೆ ನಿನಗೆ......
ಜಾನ್-ಏ-ಜಾನಾ ತುಝೇ ಹೈ ಕಸಂ